ಜೆಡಿಎಸ್ ಪಕ್ಷದ ವಿರುದ್ಧ ಅಸಮಾಧಾನ ಹೊಂದಿರುವ ಹಿರಿಯ ಶಾಸಕ ಎಚ್.ವಿಶ್ವನಾಥ್ ಮತ್ತು ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ ಅವರು ಇಂದು ಭೇಟಿ ಆಗಿದ್ದು, ಈ ಭೇಟಿ ಬಹು ಕುತೂಹಲ ಕೆರಳಿಸಿದೆ.<br /><br />JDS leader H.Vishwanath, Congress leader Ramalinga Reddy meet today. Both are Siddaramaiah haters, so this meeting grab attention of political leaders.<br />